Bengaluru, ಫೆಬ್ರವರಿ 23 -- ಐಷಾರಾಮಿ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರ್‌ನಲ್ಲಿ ಬಂದಿದೆ ಹೊಸ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಐಷಾರಾಮಿ ಇವಿಯ ನೂತನ ಆವೃತ್ತಿ ಜಾಗತಿಕವಾಗಿ ಅನಾವರಣಗೊಂಡಿದೆ. ... Read More
ಭಾರತ, ಫೆಬ್ರವರಿ 23 -- ದುಬೈನಲ್ಲಿ ಭಾನುವಾರ (ಫೆ.23) ನಡೆದ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ (Pakistan vs India) ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಗೆಲುವ... Read More
ಭಾರತ, ಫೆಬ್ರವರಿ 23 -- ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 51ನೇ ಏಕದಿನ ಶತಕ ಸಿಡಿಸಿ ಹಲವು ವಿಶ್ವದಾಖಲೆಗಳನ್ನು ಮುರಿದಿದ್ದಾರೆ. ಫೆ 23ರಂದು ಪಾಕಿಸ್ತಾನ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ತಾನು 35 ರನ್ ಗಳಿಸಿದ... Read More
ಭಾರತ, ಫೆಬ್ರವರಿ 23 -- 10. ಒಸಾಕಾ (ಜಪಾನ್)ಜಪಾನ್‌ನ ಐತಿಹಾಸಿಕ ಮತ್ತು ಕೈಗಾರಿಕಾ ನಗರವಾದ ಒಸಾಕಾ, ದೇಶದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿನ ಮೆಟ್ರೊ ಸೇವೆಯು ಪ್ರತಿ ವರ್ಷ 90 ಕೋಟಿಗೂ ಹೆಚ್ಚು ಪ್ರಯಾಣಿಕರ... Read More
Mmhills, ಫೆಬ್ರವರಿ 23 -- ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಸಿದ್ದತೆಗಳು ನಡೆದಿವೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ... Read More
ಭಾರತ, ಫೆಬ್ರವರಿ 23 -- ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (100) ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ 2017ರ ಫೈನಲ್ ಸೋಲಿನ ಸೇಡು ತೀ... Read More
ಭಾರತ, ಫೆಬ್ರವರಿ 23 -- ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (100) ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ 2017ರ ಫೈನಲ್ ಸೋಲಿನ ಸೇಡು ತೀ... Read More
Bengaluru, ಫೆಬ್ರವರಿ 23 -- OTT Releases This Week: ಈ ವಾರಾಂತ್ಯಕ್ಕೆ ಒಟಿಟಿಗೆ ಒಂದಲ್ಲ ಎರಡಲ್ಲ ಸಾಲು ಸಾಲು ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಅಂದರೆ, ಗುರುವಾರ ಮತ್ತು ಶುಕ್ರವಾರ ಒಟ್ಟು 19 ಸಿನಿಮಾ ಮತ್ತು ವೆಬ್‌ಸರಣಿಗಳು ಸ್ಟ್ರೀಮ... Read More
ಭಾರತ, ಫೆಬ್ರವರಿ 23 -- ಬಹುಭಾಷಾ ನಟಿ ಶ್ರಿಯಾ ಶರಣ್ ತಮ್ಮ ಅದ್ಭುತ ನಟನೆ ಮಾತ್ರವಲ್ಲ, ಸುಂದರ ನೀಳಕಾಯ ಹಾಗೂ ಸೊಗಸಿನ ದೇಹಸಿರಿಯ ಕಾರಣದಿಂದಲೂ ಸಾಕಷ್ಟು ಮೆಚ್ಚುಗೆ ಗಳಿಸುತ್ತಾರೆ. ಆಕೆಯ ಸೌಂದರ್ಯದಲ್ಲಿ ಅದೇನೋ ಮಾಂತ್ರಿಕತೆ ಇದೆ. 42ರ ಹರೆಯದಲ್ಲ... Read More
ಭಾರತ, ಫೆಬ್ರವರಿ 23 -- ಕಾಸರಗೋಡು: ಶಾಲಾ ತರಗತಿಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಮಧುರ ಬಾಂಧವ್ಯದ ಹಲವು ನಿದರ್ಶನಗಳನ್ನು ನಾವೆಲ್ಲಾ ನೋಡಿದ್ದೇವೆ. ಮಕ್ಕಳು ಶಾಲೆಯಿಂದ ಬೀಳ್ಕೊಡುವಾಗ ಶಿಕ್ಷಕರು ಅನುಭವಿಸುವ ನೋವು, ತಮ್ಮ ನೆಚ್ಚಿನ... Read More